ಕೋವಿಡ್ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ ನಟಿ Ragini Dwivedi | Filmibeat Kannada

2021-05-15 320

ನಟಿ ರಾಗಿಣಿ ದ್ವಿವೇದಿ ಕೋವಿಡ್ ಲಸಿಕೆ ಪಡೆದಿದ್ದು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. ಲಸಿಕೆ ಪಡೆದವರು ಒಂದು ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹಾಗಾಗಿ ರಾಗಿಣಿ ತಾವು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ.

Actress Ragini Dwivedi donates blood before taking the vaccine. She doing social work in this COVID situation.